Tap to Read ➤

ಭೂಮಿ ರಕ್ಷಣೆಗೆ ಸರಳ ಸೂತ್ರಗಳು

ಭೂಮಿ ದಿನದಂದು ಭೂ ರಕ್ಷಣೆಗೆ ಕೈಗೊಳ್ಳಬಹುದಾದ ಸರಳ ಸೂತ್ರಗಳನ್ನು ಇಲ್ಲಿ ನೀಡಿದ್ದೇವೆ. ಓದಿ ಅವುಗಳನ್ನು ಪಾಲಿಸುವುದು ನಮ್ಮ ಮತ್ತು ನಿಮ್ಮೆಲ್ಲರ ಜವಾಬ್ದಾರಿ.
ನೀರಿನ ಸಂರಕ್ಷಣೆ ಕೈಗೊಳ್ಳಿ
ಅತಿಯಾದ ವಾಹನ ಬಳಕೆ ನಿಯಂತ್ರಿಸಿ
ಗಿಡವನ್ನು ನೆಡುವ ಯೋಜನೆ ಹಾಕಿಕೊಳ್ಳಿ
ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸಿ
ಜನರಲ್ಲಿ ಪರಿಸರ ಕಾಳಜಿ ಕುರಿತು ಹೆಚ್ಚು ಅರಿವು ಮೂಡಿಸಿ
ರಾಸಾಯನಿಕ ವಸ್ತುಗಳನ್ನು ನೀರಿನ ಮೂಲಗಳಿಗೆ ಸೇರಿಸದಿರಿ
ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡಿ
ಹೆಚ್ಚಿನ ಮಾಹಿತಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ
Add Button Text